ಭಾರತೀಯ ಪ್ರಿಮಿಯರ್ ಲೀಗ್ ( - ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ನಿರ್ವಹಿಸುವ ಒಂದು ಇಪ್ಪತ್ತು ೨೦ ಕ್ರಿಕೆಟ್ ಪಂದ್ಯಾವಳಿ. ಇದು ಮೊದಲ ಬಾರಿಗೆ ೨೦೦೮ರ ಏಪ್ರಿಲ್-ಮೇ ತಿಂಗಳುಗಳಲ್ಲಿ ನಡೆದು, ಈ ಬಾರಿಯಲ್ಲಿ ರಾಜಸ್ಥಾನ್ ರಾಯಲ್ಸ್ದ ತಂಡವು ವಿಜಯಿಯಾಯಿತು.